The Indian Catholic Youth Movement of Moodbidri deanery conducted the Way of the Cross at Kursu Gudde, Taccode. The devotion lasted for one and half hour. The Way of the Cross was based on family life as this year is dedicated to the families in the Diocese. Rev. Fr Onil D’Souza the Vicar Forane of Moodbidri deanery preached a homily at the end of the devotion. Mr Mithesh the ICYM President of the deanery proposed the vote of thanks.  Mr Francis Mendonca the Vice-President of Taccode Parish  and Mr Alrick D’Silva the joint Secretary of ICYM Mangalore were present on the occasion. To mark the devotion of the Way of the Cross in action, a wheel chair was presented to Karunalaya, Mangalore a home for the destitute. Hundreds of devotees from around the parishes participated in the devotion.

 

 

 

 

 

 

 

 

 

 

 

 

 

 

 

For more photos click here: https://photos.app.goo.gl/jQWdEUsn9xaBoGJP8

 

ಭಾರತೀಯ ಕಥೋಲಿಕ ಸಂಚಾಲನ, ಮೂಡುಬಿದ್ರಿ ವಲಯ ವತಿಯಿಂದ ತಾಕೊಡೆ ‘ಕುರ್ಸು ಗುಡ್ಡೆಯಲ್ಲಿ’ ಶಿಲುಬೆ ಹಾದಿ  

ಮೂಡುಬಿದ್ರಿ ವಲಯದ ಭಾರತೀಯ ಕಥೋಲಿಕ ಸಂಚಾಲನದ ಸದಸ್ಯರು ತಾಕೊಡೆಯ ಕುರ್ಸು ಗುಡ್ಡೆಯಲ್ಲಿ ಶಿಲುಬೆ ಹಾದಿಯನ್ನು ನಡೆಸಿಕೊಟ್ಟರು. ಒಂದುವರೆ ತಾಸು ಸಮಯ ನಡೆದ ಈ ಭಕ್ತಿ ಕಾರ್ಯಕ್ರಮದ ಕೊನೆಗೆ ವಂ. ಫಾ. ಒನಿಲ್ ಡಿ’ಸೋಜ, ಮೂಡುಬಿದ್ರಿ ವಲಯದ ಪ್ರಧಾನ ಧರ್ಮಗುರುಗಳು ಪ್ರವಚನ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದಲ್ಲಿ ಈ ವರ್ಷವನ್ನು ಕುಟುಂಬ ಜೀವನಕ್ಕೆ ಸಮರ್ಪಿಸುವುದರಿಂದ ಶಿಲುಬೆ ಹಾದಿಯ ಈ ಭಕ್ತಿ ಕಾರ್ಯಕ್ರಮವನ್ನು ಕುಟುಂಬ ಜೀವನದ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ನಡೆಸಿ ಕೊಡಲಾಯ್ತು. ಕೊನೆಗೆ ಈ ಭಕ್ತಿ ಕಾರ್ಯಕ್ರಮ ಕೇವಲ ಪ್ರಾರ್ಥನೆಯಲ್ಲಿ ಮುಗಿಯದೆ ಸೇವೆಯ ರೂಪವನ್ನು ಪಡೆಯಿತು. ಆಯೋಜಕರು ಕರುಣಾಲಯ ನಿರ್ಗತಿಕರ ಸಂಸ್ಥೆ ಮಂಗಳೂರು ಇವರಿಗೆ ವೀಲ್ ಚೇಯರ್ ದಾನ ಮಾಡಿದರು.

Copyright © 2010-2023 - www.moodbidrichurch.org. Powered by eCreators

Contact Us

Parish Priest
Corpus Christi Church,
Moodbidri
Tel : 91-08258-236542